ಆಪ್ಶನ್ ಎಕ್ಸ್‌ಪೈರಿ ಎಂದರೇನು?

ಆಪ್ಶನ್ ಎಕ್ಸ್‌ಪೈರಿ ಅಂದರೆ ಒಂದು ನಿರ್ದಿಷ್ಟ ದಿನಕ್ಕೆ ಆ ಆಪ್ಶನ್ ಕಾಂಟ್ರ್ಯಾಕ್ಟ್ ಕಾಲಾವಧಿ ಕೊನೆಗೊಳ್ಳುವುದು.

ಎಕ್ಸ್‌ಪೈರಿ ಯಾವಾಗ?
  • ನಿಫ್ಟಿ (NIFTY), ಬ್ಯಾಂಕ್ ನಿಫ್ಟಿ (Bank Nifty) — ಪ್ರತಿ ವಾರದ ಗುರುವಾರ
  • ಸ್ಟಾಕ್ ಆಪ್ಶನ್ಸ್ (Stock Options) — ಪ್ರತಿ ಮಾಸದ ಕೊನೆಯ ಗುರುವಾರ

ಗುರುವಾರ ಹಬ್ಬ ಅಥವಾ ಮಾರುಕಟ್ಟೆ ಮುಚ್ಚಿದ್ರೆ, ಅದಕ್ಕಿಂತ ಮುಂಚಿನ ದಿನದಂದು ಎಕ್ಸ್‌ಪೈರಿ ಇರುತ್ತದೆ.

ಎಕ್ಸ್‌ಪೈರಿ ದಿನ ಏನು?

ಆ ದಿನದ ಕೊನೆಯ ಮಾರುಕಟ್ಟೆ ಬೆಲೆ ಆಧಾರವಾಗಿ ಆಪ್ಶನ್ ವ್ಯಾಲ್ಯೂ ನಿರ್ಧಾರವಾಗುತ್ತದೆ.

ಉದಾಹರಣೆ:

ನೀವು NIFTY 22000 CE ತೆಗೆದುಕೊಂಡಿದ್ರೆ — ಎಕ್ಸ್‌ಪೈರಿ ದಿನ 22100 ಬೆಲೆಗೆ ಬಂದರೆ ಲಾಭ, ಇಲ್ಲದಿದ್ದರೆ ನಷ್ಟ.